ಭಾರತ ಇಂದು ಸ್ವದೇಶಿ ನಿರ್ಮಿತ ಪ್ರಳಯ್ ಮಿಸೈಲ್ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಿದೆ. ಓಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಫೆನ್ಸ್ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ಆರ್ಗನೈಜೇಶನ್ ವಿಜ್ಞಾನಿಗಳು ಮಿಸೈಲ್ ಅನ್ನು ಉಡಾವಣೆ ಮಾಡಿದ್ದಾರೆ.<br /><br />India on Wednesday successfully testfired the Pralay surface to surface ballistic missile which can strike targets from 150 to 500 km, DRDO officials said.